IMPORTANT NOTIFICATION FROM EXAM SECTION

ಮಂಡ್ಯ ವಿ.ವಿ ಯ ಒಂದು ಮತ್ತು ಮೂರನೇ ಸೆಮಿಸ್ಟರ್ ಗಳ ಸ್ನಾತಕ ಸಿ3 ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳು student portal ನಲ್ಲಿ ದಿನಾಂಕ 20/04/2021 ರವರೆಗೆ download ಮಾಡಿಕೊಳ್ಳಲು ಸೂಚಿಸಿದೆ. ಯಾವುದೇ ನ್ಯೂನತೆಗಳನ್ನು ದಿನಾಂಕ 17.04.2021 ರೊಳಗೆ ಪರೀಕ್ಷಾ ವಿಭಾಗಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಿ ಸರಿಪಡಿಸಿಕೊಳ್ಳಲು ಸೂಚಿಸಿದೆ.
……..ಉಪಕುಲಸಚಿವರು(ಪರೀಕ್ಷಾಂಗ)

Leave a Reply

Your email address will not be published. Required fields are marked *